About this course
ಶುರು ಮಾಡೋದು ತುಂಬಾ ಸುಲಭ — ಆದರೆ ಸರಿಯಾದ ಮಾರ್ಗದಲ್ಲಿ ಶುರು ಮಾಡಿದ್ರೆ ಮಾತ್ರ ನೀವು expert ಆಗಬಹುದು 👇
🔰 1. Marma Therapy ಏನು ಅರ್ಥ ಮಾಡಿಕೊಳ್ಳಿ
Marma ಅಂದರೆ, ನಮ್ಮ ದೇಹದಲ್ಲಿ ಇರುವ ಪ್ರಾಣ ಶಕ್ತಿ ಪಾಯಿಂಟ್ಸ್ (Vital Energy Points)
ಈ ಪಾಯಿಂಟ್ಸ್ ಅನ್ನು ಸರಿಯಾಗಿ stimulate ಮಾಡಿದ್ರೆ:
ನೋವು ಕಡಿಮೆ ಆಗುತ್ತದೆ
ರಕ್ತ ಸಂಚಾರ ಸುಧಾರಣೆ ಆಗುತ್ತದೆ
ದೇಹ balance ಆಗುತ್ತದೆ
📚 2. ಸರಿಯಾದ Training ತೆಗೆದುಕೊಳ್ಳಿ:
Self learning ಮಾತ್ರ ಸಾಲದು.
ನೀವು ಸರಿಯಾದ Certified Trainer ಮೂಲಕ ಕೋರ್ಸ್ ಕಲಿಯಬೇಕು.
👉 Course ನಲ್ಲಿ ಕಲಿಯಬೇಕಾದವು:
107 Marma Points (Full Body)
▪︎ Pressure Techniques
▪︎ Pain Relief Methods
▪︎ Disease Treatment (PCOD, Knee Pain, Neck Pain etc.)
🧠 3. Anatomy Basic ಗೊತ್ತಿರಬೇಕು
Human body basic structure ತಿಳಿದ್ರೆ:
ಯಾವ point ಎಲ್ಲಿ ಇದೆ?
ಎಷ್ಟು pressure ಕೊಡಬೇಕು?
ಇದು clear ಆಗುತ್ತದೆ
✋ 4. Practical Practice ಶುರು ಮಾಡಿ
Theory ಮಾತ್ರ ಸಾಕಾಗಲ್ಲ ❌
Daily practice ಬೇಕು ✅️
👉 ಆರಂಭದಲ್ಲಿ:
Family members ಮೇಲೆ practice ಮಾಡಿ
Simple pain cases (Neck, Shoulder, Knee)
🛠️ 5. Simple Techniques Master ಮಾಡಿ:
ಮೊದಲಿಗೆ easy techniques ಕಲಿಯಿರಿ:
Thumb pressure
Circular motion
Hold & Release technique
⚠️ Important Note:
Course fee non-refundable
Proper learning ಮತ್ತು practice ಮಾಡಿದ್ರೆ ಮಾತ್ರ best results ಸಿಗುತ್ತದೆ
📅 Recording Access:
Course recordings 10 ತಿಂಗಳು (300 Days) available
Comments (0)