Simple Tips That Can Change Your Life
in Spiritual Practices
Created by
Ayushya Mandalam
ಬದಲಾವಣೆ ಜಗದ ನಿಯಮ !!
“ಬದುಕು ಬದಲಾಯಿಸುವ ಸರಳ ಉಪಾಯಗಳು”
ದಿನ ನಿತ್ಯ ಜೀವನದಲ್ಲಿ ನಮಗೆ ಗೊತ್ತಿಲ್ಲದೇ ನಾವು ಮಾಡುತ್ತಿರುವ ತಪ್ಪುಗಳು ನಮಗೆ ದೊಡ್ಡ ಸಮಸ್ಯೆಗಳು ತಂದೊಡ್ಡುತ್ತಿರುತ್ತದೆ. ಈ ತರಗತಿಯಲ್ಲಿ ಜೀವನವನ್ನು ಉತ್ತಮಗೊಳಿಸಲು ಸಹಾಯ ಮಾಡುವ ಸರಳ ಉಪಾಯಗಳು, ಸಣ್ಣ ಬದಲಾವಣೆಗಳು ಮತ್ತು ಪ್ರಾಯೋಗಿಕ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ.
ಈ ತರಗತಿಯಲ್ಲಿ ಮನೆ, ಉಡುಗೆ, ದೇವರ ಪೂಜೆ, ದೈನಂದಿನ ಅಭ್ಯಾಸಗಳು, ಹಣಕಾಸು, ಆರೋಗ್ಯ, ಸಂಬಂಧಗಳು ಹಾಗೂ ಆಧ್ಯಾತ್ಮಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಈ ತರಗತಿಯ ಪ್ರಮುಖ ವಿಚಾರಗಳು:
• ದಿನದ ಆರಂಭ ಹೇಗಿರಬೇಕು
• ಸ್ನಾನದ ಮನೆ ಮತ್ತು ಮನೆಯ ವಾಸ್ತು ಪರಿಣಾಮ
• ಉಡುಗೆ ಮತ್ತು ಜೀವನದ ನಡುವಿನ ಸಂಬಂಧ
• Bedroom ಮತ್ತು ಆರ್ಥಿಕತೆ ನಡುವಿನ ಸಂಪರ್ಕ
• ದೇವರ ಫೋಟೋ, ದೀಪ ಹಾಗೂ ಪೂಜಾ ವಿಧಾನಗಳು
• ದೇವಸ್ಥಾನಕ್ಕೆ ಹೋಗುವ ಸರಿಯಾದ ವಿಧಾನ
• ಊಟ ಮತ್ತು ನೀರಿನ ಶಕ್ತಿ
• UPI Payment ಮತ್ತು ಹಣದ ಸ್ಥಿರತೆ
• Mobile ringtone ಜೀವನದ ಮೇಲೆ ಬೀರುವ ಪರಿಣಾಮ
• ಹಬ್ಬ ಮತ್ತು ಪೂಜೆಯ ಸಮಯದ ವಿಶೇಷ ಉಪಾಯಗಳು
• ಅಡುಗೆ ಮನೆ ಮತ್ತು ದುಡಿಮೆಯ ನಡುವಿನ ಸಂಬಂಧ
• ನಿದ್ರೆ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರಗಳು
• ಇನ್ನೂ ಹಲವಾರು ಜೀವನ ಬದಲಾಯಿಸುವ ವಿಚಾರಗಳು...
ಈ ತರಗತಿ ದೈನಂದಿನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುತ್ತದೆ.
Share course with your friends