About this course
✨ ಆಯುಷ್ಯ ಮಂಡಲಂ ಪರಿಚಯಿಸುತ್ತಿದೆ ✨
ಚರ್ಮ ಸಂಬಂಧಿತ ಸಮಸ್ಯೆಗಳು ಇಂದು ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತಿವೆ – ಮೊಡವೆಗಳು, ಕಪ್ಪು ಮಚ್ಚೆಗಳು, ತುರಿಕೆ, ಒಣ ಚರ್ಮ ಮತ್ತು ಇನ್ನೂ ಹಲವು. ಇವುಗಳಿಗೆ ರಾಸಾಯನಿಕ ಚಿಕಿತ್ಸೆ ಮಾತ್ರವಲ್ಲದೆ, ಸ್ವಾಭಾವಿಕ ಹಾಗೂ ಪರ್ಯಾಯ ಚಿಕಿತ್ಸೆಗಳು ಪರಿಣಾಮಕಾರಿ ಮತ್ತು ಸುರಕ್ಷಿತ ಪರಿಹಾರವನ್ನು ನೀಡುತ್ತವೆ.
ಈ ವಿಶೇಷ ಕೋರ್ಸ್ನಲ್ಲಿ, ಚರ್ಮ ರೋಗಗಳ ಮೂಲ ಕಾರಣಗಳು, ಲಕ್ಷಣಗಳು ಮತ್ತು ಪ್ರಾಯೋಗಿಕ ಚಿಕಿತ್ಸಾ ವಿಧಾನಗಳನ್ನು ವಿವರವಾಗಿ ಕಲಿಸಲಾಗುತ್ತದೆ.
🌿 ಈ ಕೋರ್ಸ್ನಲ್ಲಿ ನೀವು ಕಲಿಯುವ ವಿಷಯಗಳು:
- ಚರ್ಮ ರೋಗಗಳ ಮೂಲ ಕಾರಣಗಳು
- ಸಾಮಾನ್ಯ ಲಕ್ಷಣಗಳ ಗುರುತು
- ಸ್ವಾಭಾವಿಕ ಚಿಕಿತ್ಸೆ ವಿಧಾನಗಳು
- ದಿನನಿತ್ಯ ಜೀವನದಲ್ಲಿ ಅನುಸರಿಸಬಹುದಾದ ಪರಿಹಾರಗಳು
💡 ಕಲಿಸುವ ಚಿಕಿತ್ಸಾ ವಿಧಾನಗಳು:
- ಬಣ್ಣಗಳ ಚಿಕಿತ್ಸೆ
- ಮರ್ಮ ಚಿಕಿತ್ಸೆ
- ಧಾನ್ಯಗಳ ಚಿಕಿತ್ಸೆ
- Acupressure
- Healing Codes
- ಮುಖ ರಿಫ್ಲೋಕ್ಸಾಲಜಿ
- ಪಾದ ರಿಫ್ಲೋಕ್ಸಾಲಜಿ
- ಕರ್ಣ ಚಿಕಿತ್ಸೆ ಮತ್ತು ಇನ್ನೂ ಹಲವಾರು
⚠️ ಈ ಕೋರ್ಸ್ ಯಾರಿಗೆ ಸೂಕ್ತ?
- ಚರ್ಮ ಸಮಸ್ಯೆಯಿಂದ ಬಳಲುತ್ತಿರುವವರು
- ನೈಸರ್ಗಿಕ ಚಿಕಿತ್ಸೆ ಕಲಿಯಲು ಆಸಕ್ತಿ ಇರುವವರು
- ಆರೋಗ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರು
📌 ಕೋರ್ಸ್ ವಿವರಗಳು:
- Therapist: ಶ್ರೀ ವಿನೋದ್ ಕೆಂಭಾವಿ
- ಅವಧಿ: 2 ದಿನಗಳು
- Live Class: ಇಂದು ಮತ್ತು ನಾಳೆ ಸಂಜೆ 7 ಗಂಟೆಗೆ
- Recording: Ayushya Mandalam App ನಲ್ಲಿ ಲಭ್ಯ
- Recording Availability: 30 ದಿನಗಳು
🌟 ಆರೋಗ್ಯ - ಕಲಿಕೆ - ಸೇವೆ — ಒಂದೇ ವೇದಿಕೆಯಲ್ಲಿ! 🌟
Comments (1)
I have paid for this course please let me access it